ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧವಾದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ರವಿವಾರದಂದು ಅಮಾವಾಸ್ಯೆ ದಿನದ ದಾಸೋಹಕ್ಕೆ ಕೊಪ್ಪಳ ನಗರದ ಮಹಾಂತಯ್ಯನಮಠ ಕುಟುಂಬದಿಂದ 5 ಲಕ್ಷ ಸಂಡಿಗೆ ಸೇವೆಯನ್ನು ಸಲ್ಲಿಸಲಾಯಿತು.

ದಾಸೋಹದ ಪ್ರಸಾದಕ್ಕೆ ಪ್ರತಿ ವರ್ಷ ಜಾತ್ರೆಯ ಅಮಾವಾಸ್ಯೆ ದಿನದಂದು ಭಕ್ತಾದಿಗಳಿಗೆ ಸಂಡಿಗೆ ಸೇವೆಯನ್ನು ನೀಡಲಾಯಿತು.
