ಕೊಪ್ಪಳ : ಹಿರಿಯರು,ಆತ್ಮೀಯರಾದ ಮುದಿಯಪ್ಪ ಕವಲೂರ ಅವರ ನಿವಾಸಕ್ಕೆ ಮಾಜಿ ರಾಜ್ಯ ಹಿರಿಯ ಉಪಾಧ್ಯಕ್ಷರು ಹಾಗೂ ಜಿಲ್ಲಾದ್ಯಕ್ಷರು ಕನಾ೯ಟಕ ರಾಜ್ಯ ಸಕಾ೯ರಿ ನೌಕರರ ಸಂಘ ಬೆಂಗಳೂರು ಹಾಗೂ ಕ ರಾ ಪ್ರಾ ಶಾ ಶಿ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಅವರು ಭೇಟಿ ನೀಡಿ ಅವರ ಯೋಗ ಕ್ಷೇಮವನ್ನು ವಿಚಾರಿಸಿ ಆಶೀ೯ವಾದ ಪಡೆದರು.
ನಿವೃತ್ತಿ ನಂತರ ಶಂಭುಲಿಂಗನಗೌಡ ಪಾಟೀಲರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ರಾಜಕೀಯ ಪಕ್ಷಗಳು ಪಕ್ಷಕ್ಕೆ ಆಹ್ವಾನಿಸುತ್ತಿದ್ದು ಹಿರಿಯರು, ಮಾರ್ಗದರ್ಶಕರು, ಒಡನಾಡಿಗಳು, ತಮ್ಮ ತಂಡದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವದಾಗಿ ರಾಜಕೀಯ ಪಕ್ಷದ ಮುಖಂಡರಿಗೆ ಈಗಾಗಲೇ ತಿಳಿಸಿದ್ದಾರೆ.
