September 2, 2025
IMG-20250810-WA0001

ಇಂದು 92ನೇ ವಾರ್ಷಿಕ ಮಹಾಸಭೆ 

ಕೊಪ್ಪಳ : ನಗರದ ಪ್ರತಿಷ್ಠಿತ ಶ್ರೀ ಗವಿಸಿದ್ದೇಶ್ವರ ಕೋ-ಆಪರೇಟಿವ್ ಬ್ಯಾಂಕಿನ 92ನೇ ವಾರ್ಷಿಕ ಮಹಾಸಭೆ ಇಂದು ದಿನಾಂಕ 10.08.2025 ಬೆಳಗ್ಗೆ 11 ಗಂಟೆಗೆ ಶ್ರೀ ಮಹಾವೀರ ಕಲ್ಯಾಣ ಮಂಟಪದಲ್ಲಿ ಜರಗಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಾಜಶೇಖರಗೌಡ ಆಡೂರ ತಿಳಿಸಿದ್ದಾರೆ. 

ಬ್ಯಾಂಕಿನ ಎಲ್ಲಾ ಸದಸ್ಯರು ಈ ಮಹಾಸಭೆಗೆ ಆಗಮಿಸಿ ಸದಸ್ಯ ಸೂಚನೆ ನೀಡುವಂತೆ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *