
ಕೊಪ್ಪಳ: ಇನ್ನರ್ ವಿಲ್ ಸಂಸ್ಥೆಯಿಂದ ಸ್ನೇಹಿತರ ದಿನಾಚರಣೆಯನ್ನು ಆಚರಿಸಲಾಯಿತು.
ಸ್ನೇಹ, ಒಂದು ಮಧುರವಾದ ಸಂಬಂಧ ಒಂದು ಒಳ್ಳೆಯ ಪುಸ್ತಕ ನೂರು ಉತ್ತಮ ಸ್ನೇಹಿತರಿಗೆ ಸಮ, ಆದರೆ ಒಬ್ಬ ಒಳ್ಳೆಯ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ. ಎಂದು ವಿನ್ನರ್ ವಿಲ್ ಸಂಸ್ಥೆಯ ಅಧ್ಯಕ್ಷರಾದ ಮಧು ಶೆಟ್ಟರ್ ಹೇಳಿದರು.
ಇನ್ನರ್ ವಿಲ್ ಸಂಸ್ಥೆಯ ಸದಸ್ಯರಾದ ಸುಮಂಗಲ ಹಂಚಿನಾಳ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ರತ್ನಾ ಶೆಟ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸುಧಾ ಶೆಟ್ಟರ್ ಕಾರ್ಯಕ್ರಮದಲ್ಲಿ ಆಟಗಳನ್ನು ಆಡಿಸಿದರು. ಕಾರ್ಯದರ್ಶಿ ರೇಖಾ ಕಡ್ಲಿ ವಂದಿಸಿದರು,ಕಾರ್ಯಕ್ರಮದಲ್ಲಿ ರಾಧಾ ಕುಲಕರ್ಣಿ, ಮಮತಾ, ಶೆಟ್ಟರ್, ಶರಣಮ್ಮ ಪಾಟೀಲ್, ಪ್ರತಿಮಾ ಪಟ್ಟಣಶೆಟ್ಟಿ, ಪಾರ್ವತಿ ಪಾಟೀಲ್, ಶಾರದಾ, ದಾದಮಿ, ಖಜಾಂಚಿ ಸುವರ್ಣ ಶೆಟ್ಟರ, ISO ಹೇಮಾ ಬಳ್ಳಾರಿ, ಇನ್ನೂ ಅನೇಕ ಇನ್ನರ್ ವಿಲ್ ಸಂಸ್ಥೆಯ ಸದಸ್ಯರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.