
ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಇವರುಗಳ ಕೃಪಾಶಿರ್ವಾದಿಂದ ಕೊಪ್ಪಳ-ಭಾಗ್ಯನಗರ ಮುಖ್ಯರಸ್ತೆಯ ಪವಾರ್ ಕಾಂಪ್ಲೆಕ್ಸ್ ಸಾಯಿಬಾಬಾ ದೇವಸ್ಥಾನದ ಹತ್ತಿರ ಕೊಪ್ಪಳ ಭಾಗ್ಯನಗರ ನೂತನ ಸಿಂಚನಾ ನ್ಯೂ ಕಲೇಕ್ಷನ್ ರೆಡಿಮೇಡ್ ಕ್ಲಾಥ್ ಶಾಪ್ ಆಗಸ್ಟ್ 21 ರಂದು ಬೆಳಿಗ್ಗೆ 8-30 ರಿಂದ 10 ಗಂಟೆಗೆ ಮುಹೂರ್ತದಲ್ಲಿ ಪೂಜಾ ಕಾರ್ಯಕ್ರಮದೊಂದಿಗೆ ಆರಂಭಗೊಳ್ಳುವುದು.
ಶ್ರೀವಿನಾಯಕ, ಶ್ರೀ ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ ಪೂಜೆಯೊಂದಿಗೆ ನೆರವೇರುವುದು, ತಾವುಗಳು ಆಗಮಿಸಿ ನಮ್ಮ ನೂತನ ವ್ಯವಹಾರಕ್ಕೆ ಶುಭ ಕೋರಬೇಕೆಂದು ನಗರ ಸಭೆಯ ಮಾಜಿ ನಾಮನಿರ್ದೇಶನ ಸದಸ್ಯರಾದ ರಾಧಾ ಕನಕಮೂರ್ತಿ ಛಲವಾದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.