ಕೊಪ್ಪಳ: ಕರ್ನಾಟಕ ಜನ ರಕ್ಷಣಾ ಸಂಘ ಬೆಂಗಳೂರು
ರಾಜ್ಯ ಘಟಕದ ವತಿಯಿಂದ 2ನೇ ವರ್ಷದ
ಆಧುನಿಕ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಮಾತಾ ಸಾವಿತ್ರಿ ಬಾಯಿ ಫುಲೆ ಅವರ 194ನೇ ಜಯಂತೋತ್ಸವ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಅಕ್ಷರಮಾತೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರ ಹಾಗೂ ಮಹಿಳೆಯರಿಂದ 101 ಕುಂಭ ಮೆರವಣಿಗೆ ನಾಳೆ ದಿನಾಂಕ : 11-01-2026 ರಂದು ಭಾನುವಾರ, ಬೆಳಿಗ್ಗೆ: 10-15 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಜರುಗುವುದು ಎಂದು ಕರ್ನಾಟಕ ಜನ ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಎಂ.ಪಿ ಗವಿ ಹೂಗಾರು ತಿಳಿಸಿದ್ದಾರೆ.
ಬೆಳಗ್ಗೆ 8:30ಕ್ಕೆ ಬಸ್ ಸ್ಟ್ಯಾಂಡ್ ಹತ್ತಿರದ ಶ್ರೀಕನಕದಾಸ ವೃತ್ತದಿಂದ ಸಾಹಿತ್ಯ ಭಾವಚಿತ್ರ ಮತ್ತು ಕುಂಭ ಮೆರವಣಿಗೆ ಜರುಗುವುದು.
ಸಾನಿಧ್ಯವನ್ನು ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸುವರು.
ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಂಸದ
ಕೆ.ರಾಜಶೇಖರ ಹಿಟ್ನಾಳ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ನೆರವೇರಿಸುವರು.
ಜಿಲ್ಲಾಧಿಕಾರಿ ಡಾ.ಸುರೇಶ್ಇಟ್ನಾಳ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಕೊಪ್ಪಳ ನಗರಾಭಿವೃದ್ಧಿ ಅಧ್ಯಕ್ಷ ಶ್ರೀನಿವಾಸ ಗುಪ್ತ, ಮಾಜಿ ಸಂಸದ ಸಂಗಣ್ಣ ಕರಡಿ,ಸಿ. ವಿ. ಚಂದ್ರಶೇಖರ ಜೆ.ಡಿ.ಎಸ್. ರಾಜ್ಯ ಕೋರ್ ಕಮಿಟಿ ಸದಸ್ಯರು, ಕೊಪ್ಪಳ, ಡಾ.ಬಸವರಾಜ ಕ್ಯಾವಟರ್ ರಾಜ್ಯ ಬಿ.ಜೆ.ಪಿ. ಕಾರ್ಯಕಾರಣಿ ಸದಸ್ಯರು, ಕೊಪ್ಪಳ, ಡಾ. ಗೀತಾ ಗವಿಸಿದ್ದಪ್ಪ ಮುತ್ತಾಳ ರಾಜ್ಯಾಧ್ಯಕ್ಷರು, ಮಹಿಳಾ ಘಟಕ, ಕ.ಜ.ರ.ಸಂಘ, ಬೆಂಗಳೂರು, ಸಂದ್ಯಾ ಮಾದಿನೂರ ಅಧ್ಯಕ್ಷರು, ಮಹಿಳಾ ವಕೀಲರ ಸಂಘ, ಕೊಪ್ಪಳ, ದೀಪಾ ಡಿ. ಅಡವಳ್ಳಿ ಜಿಲ್ಲಾಧ್ಯಕ್ಷರು, ಮಹಿಳಾ ಘಟಕ, ಕ.8.ರ.ಸಂಘ, ಕೊಪ್ಪಳ ಜ್ಯೋತಿ ಬೆಳಗಿಸುವವರು
ಕಾರ್ಯಕ್ರಮದ ಅಧ್ಯಕ್ಷತೆ ಎಂ. ಪಿ. ಗವಿ ಈರಪ್ಪ ಹೂಗಾರ ರಾಜ್ಯಾಧ್ಯಕ್ಷರು, ಕರ್ನಾಟಕ ಜನ ರಕ್ಷಣಾ ಸಂಘ, ಬೆಂಗಳೂರು ವಹಿಸುವರು.
ಕೆ. ಎಸ್. ಮೈಲಾರಪ್ಪ ವಕೀಲರು, ಕೊಪ್ಪಳ, ಡಾ. ಗವಿಸಿದ್ದಪ್ಪ ಮುತ್ತಾಳ ಪ್ರಾಧ್ಯಾಪಕರು, ಲೇಖಕರು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ ಇವರು ಉಪನ್ಯಾಸ ನೀಡುವರು.
ಮುಖ್ಯ ಅತಿಥಿಗಳಾಗಿ ಗೂಳಪ್ಪ ಹಲಗೇರಿ ಮಾಜಿ ಜಿ.ಪಂ. ಸದಸ್ಯರು, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ನಗರಸಭೆ ಸದಸ್ಯ ಚನ್ನಪ್ಪ ಹಂಚಿನಾಳ, ಅಮರೇಶ ಹೂಗಾರ ಉದ್ಯಮಿಗಳು, ಕೆರೆಹಳ್ಳಿ, ಕೆ. ಸೋಮಶೇಖರ ಹಿಟ್ನಾಳ ಕಾಂಗ್ರೆಸ್ ಯುವ ಮುಖಂಡರು, ಕೊಪ್ಪಳ, ಹನುಮಂತ ಅರಸಿನಕೇರಿ ಉದ್ಯಮಿಗಳು, ವನಬಳ್ಳಾರಿ, ಗಣೇಶ ಹೊರತಟ್ನಾಳ ಬಿಜೆಪಿ ಮುಖಂಡರು, ಕೊಪ್ಪಳ, ರಾಮಣ್ಣ ಕಲ್ಲನವರು ಪಿ.ಎಲ್.ಡಿ. ಬ್ಯಾಂಕ ಅಧ್ಯಕ್ಷರು, ಕೊಪ್ಪಳ, ಎ. ವಿ. ಕಣವಿ ಜಿಲ್ಲಾಧ್ಯಕ್ಷರು, ವಕೀಲರ ಸಂಘ, ಕೊಪ್ಪಳ, ಗಾಳೆಪ್ಪ ಪೂಜಾರ ಕಾಂಗ್ರೆಸ್ ಯುವ ಮುಖಂಡರು, ದಡೆಗಲ್ಲ, ವೆಂಕಟೇಶ ಬಾರಕೇರ ಉದ್ಯಮಿಗಳು, ಗಿಣಿಗೇರಾ, ಸುರೇಶ ಡೊಣ್ಣಿ ರಾಜ್ಯ ಸಂಘ ಕ.ವಾ.ನಾ.ಮ.ಸ, ಕೊಪ್ಪಳ, ಸಿದ್ದು ಮಣ್ಣಿನವರ ಸಿವಿಲ್ ಗುತ್ತಿಗೆದಾರರು, ಯಲ್ಲಪ್ಪ ಮುದ್ಲಾಪುರ ಸಿವಿಲ್ ಗುತ್ತಿಗೆದಾರರು, ಮಲ್ಲಿಕಾರ್ಜುನ ಪೂಜಾರ ಸಮಾಜ ಸೇವಕರು, ಗಾಳೆಪ್ಪ ಕೂಕನಪಳ್ಳಿ ಉದ್ಯಮಿಗಳು, ಯಲ್ಲಪ್ಪ ಬಳಗನೂರ ಸಮಾಜ ಸೇವಕರು, ಯಂಕಪ್ಪ ಹೊಸಹಳ್ಳಿ ಸಿವಿಲ್ ಗುತ್ತಿಗೆದಾರರು, ರಾಮನಗೌಡ್ರ ಅಬ್ಬಿಗೇರಿ ಸಿವಿಲ್ ಗುತ್ತಿಗೆದಾರರು, ಮಾರುತಿ ತೋಟಗಂಟಿ ಉದ್ಯಮಿಗಳು, ಸಿದ್ದೇಶ ಪೂಜಾರ ಉದ್ಯಮಿಗಳು, ಪ್ರಕಾಶ ಕಿನ್ನಾಳ ಉದ್ಯಮಿಗಳು, ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
