June 5, 2026
SAVE_20260603_133314

 ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಅವರಿಗೆ ಅಭಿನಂದನಾ ಸಮಾರಂಭ 

ಕೊಪ್ಪಳ: ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಅವರಿಗೆ ಇದೇ ಜೂನ್ 7ರಂದು ನಗರದ ಶ್ರೀ ಮಧುಶ್ರೀ ಗಾರ್ಡನ್ ನಲ್ಲಿ  ನೌಕರರು ಮತ್ತು ಶಿಕ್ಷಕರು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. 

    ಈ ಅಭಿನಂದನಾ ಸಮಾರಂಭದಲ್ಲಿ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಅವರ ಅಭಿಮಾನಿಗಳು ನೌಕರರು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *