September 2, 2025
IMG_20250803_193712

ಕೊಪ್ಪಳ : ಕೊಪ್ಪಳ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಮುನಿರಾಬಾದ್ ಪ್ರೌಢ ಶಾಲೆಯ ಶಿಕ್ಷಕರಾದ ಮಾರ್ತಾಂಡರಾವ್ ದೇಸಾಯಿ ಅವಿರೋಧವಾಗಿ ಆಯ್ಕೆಗೊಂಡರು.
        .    ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ವಿಠ್ಠಲ್, ಜಾಕಿರ್ ಹುಸೇನ್ ಕುಕನೂರ, ಕಾಶಿಂಸಾಬ್ ಸಂಕನೂರ, ಈರಣ್ಣ ಕುಂಬಾರ, ಮೈಲಾರ ಗೌಡ ಹೊಸಮನಿ, ಶಂಕರಗೌಡ ಪಾಟೀಲ್,ಎಸ್.ಬಿ.ಕುರಿ ಹಾಗೂ ಸಂಘದ ಪದಾಧಿಕಾರಿಗಳು, ಶಿಕ್ಷಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹರ್ಷ : ಕೊಪ್ಪಳ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಮಾರ್ತಾಂಡರಾವ್ ದೇಸಾಯಿ ಆಯ್ಕೆ ಗೊಂಡಿದ್ದಕ್ಕೆ ಪ್ರೌಢಶಾಲೆ ಶಿಕ್ಷಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *