
ಕೊಪ್ಪಳ : ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಸೋಮಶೇಖರ ಪಾಟೀಲ್ ಅವರನ್ನು ಬೇವೂರ ಮುಖಂಡ ಮರಿಸ್ವಾಮಿ ಮಣ್ಣಿನವರ್ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹರೀಶ ಎಚ್.ಎಸ್, ಮುಖಂಡರಾದ ಯಂಕಪ್ಪ ಹೊಸಳ್ಳಿ ಸಮಾಜ ಮುಖಂಡರು ದ್ಯಾಮಣ್ಣ ಭಜಂತ್ರಿ , ಸುರೇಶ್ ಯೋಧರು,ಬಸವರಾಜ ಹೊಸಳ್ಳಿ ಉಪಸ್ಥಿತರಿದ್ದರು.