July 18, 2025
IMG_20250617_194016

ಕೊಪ್ಪಳ: ಕರ್ನಾಟಕ ರಾಜ್ಯ ನಾಟಕ ಬರಹಗಾರರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಹಾಲಯ್ಯ ಹುಡೇಜಾಲಿಯವರನ್ನು ರಾಜ್ಯಾಧ್ಯಕ್ಷ ಶಂಕರ್ .ಜಿ ದೇವರ ಹಿಪ್ಪರಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಡಿಗೇರ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಗದಗಿನ ವೀರೇಶ್ವರ -ಪುಣ್ಯಾಶ್ರಮದಲ್ಲಿ ಈಚೆಗೆ ಗದಗಿನ ಶ್ರೀ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ರಾಜ್ಯ ನಾಟಕ -ಬರಹಗಾರರ ಸಂಘದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಈ ನೇಮಕಕ್ಕೆ ಕೊಪ್ಪಳ ನಾಟಕ ಬರಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *