June 6, 2025
IMG_20241221_165017
ಕೊಪ್ಪಳ: ನಗರದ ಧರೆಗಲ್ ಬಳಿ ಎಸ್. ಎ. ನಿಂಗೋಜಿ ಬಿ.ಎ.ಎಂ. ಎಸ್. ಮಹಾವಿದ್ಯಾಲಯವನ್ನು 2024-2025 ನೇ ಸಾಲಿನಿಂದ ಪ್ರಾರಂಭಿಸುತ್ತಿದ್ದು  ಇಂದು ದಿ. 22 ರಂದು ಭಾನುವಾರ ಪೂಜಾ ಹಾಗೂ ಗಣಪತಿ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಎ .ನಿಂಗೋಜಿ ವಕೀಲರು ತಿಳಿಸಿದ್ದಾರೆ.
 ಪೂಜಾ ಕಾರ್ಯಕ್ರಮದ ನಂತರ  ಪ್ರೀತಿಯ  ಭೋಜನ ಕೂಟವನ್ನು ಮಧ್ಯಾಹ್ನ 1:30 ಘಂಟೆಗೆ ಏರ್ಪಡಿಸಿದ್ದು ತಾವು ಆಗಮಿಸಿ ಶುಭ ಕೋರುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *