
ಕೊಪ್ಪಳ : ನಿಸರ್ಗದ ಮಡಿಲಲ್ಲಿ ನಿತ್ಯ ಜಂಜಾಟದ ಬದುಕಿನಿಂದ ಬೇಸತ್ತು ಬದುಕಿನ ಒಳ್ಳೆಯ ಕ್ಷಣಗಳನ್ನು ಆಸ್ವಾದಿಸಲು ಹೊಸ ಮ್ಯಾನೇಜ್ಮೆಂಟ್ ನೊಂದಿಗೆ ಮತ್ತೆ ಹೆಚ್ಚಿನ ಸೌಲಭ್ಯಗಳೊಂದಿಗೆ ಈಗ ಕೈಬೀಸಿ ಕರಿಯುತ್ತಿದೆ ನ್ಯೂ ಸಂಪಿಗೆ ಹೆರಿಟೇಜ್.
ಹೌದು ಇದು ಕೊಪ್ಪಳ ನಗರದ ಹಾಲವರ್ತಿ ರಸ್ತೆ ಹೌಸಿಂಗ್ ಬೋರ್ಡ್ ಹತ್ತಿರ ನಿಸರ್ಗದ ಮಡಿಲಲ್ಲಿ ಸುಂದರ ಸಂಪಿಗೆ ಹೆರಿಟೇಜ್ ಇಲ್ಲಿ ಸ್ವಿಮ್ಮಿಂಗ್ ಪೂಲ್, ರೆಸ್ಟೋರೆಂಟ್ ಜೊತೆ ಬಾರ್, ಸ್ಟೇ ಮಾಡಲು ರೂಮ್ಸ್ ಗಳು, ಓಪನ್ ಗಾರ್ಡನ್ ಫಂಕ್ಷನ್ ಏರಿಯಾ, ಕಿಡ್ಸ್ ಪ್ಲೇ ಗ್ರೌಂಡ್, ಹುಟ್ಟುಹಬ್ಬ ವಿಶೇಷ ದಿನಗಳನ್ನು ಆಚರಿಸಲು ಪಾರ್ಟಿ ಹಾಲ್, ನುರಿತ ಬಾಣಿಸಿಗರೊಂದಿಗೆ ಎಲ್ಲಾ ತರಹದ ಆಹಾರಗಳನ್ನು ಸಿದ್ಧಪಡಿಸುವರು,ಸಸ್ಯಹಾರಿ ಮತ್ತು ಮಾಂಸಾಹಾರಿ ರುಚಿಕರವಾದ ಊಟ, ಉತ್ತರ ಮತ್ತು ದಕ್ಷಿಣ ಭಾರತದ ಆಹಾರ ಶೈಲಿ, ಚೈನೀಸ್ ಫುಡ್, ಫ್ಯಾಮಿಲಿ ಪಾರ್ಟಿ ಹಾಲ್ ಸೇರಿದಂತೆ ಇನ್ನಿತರ ಆಧುನಿಕ ಸೌಲಭ್ಯಗಳೊಂದಿಗೆ ಈಗ ಹೊಸ ಮ್ಯಾನೇಜ್ಮೆಂಟ್ ಜನತೆಗೆ ಸೇವೆಯನ್ನು ನೀಡಲು ನ್ಯೂ ಸಂಪಿಗೆ ಹೆರಿಟೇಜ್ ಸಿದ್ಧವಾಗಿದೆ.
ನ್ಯೂ ಸಂಪಿಗೆ ಹೆರಿಟೇಜ್ ಗೆ ಬರಲು ಕೊಪ್ಪಳದಿಂದ ಕೇವಲ ಮೂರು ನಾಲ್ಕು ಕಿಲೋಮೀಟರ್ ಅಂತರದಲ್ಲಿದ್ದು, ಒಳ್ಳೆ ಪಾರ್ಕಿಂಗ್ ವ್ಯವಸ್ಥೆ ಇದೆ ಒಮ್ಮೆ ಫ್ಯಾಮಿಲಿ ಜೊತೆಗೆ ಭೇಟಿ ನೀಡಿ ನಿಮ್ಮ ಸುಮಧುರವಾದ ಜೀವನವನ್ನು ಆಸ್ವಾದಿಸಿ.
ನ್ಯೂ ಸಂಪಿಗೆ ಹೆರಿಟೇಜ್ ನ ಉದಯ್ ಕುಮಾರ್ ಆರ್ ಕಟ್ಟಿಮನಿ, ವಿವೇಕಾನಂದ್ ಎಸ್ ಕಟ್ಟಿಮನಿ ಮಾತನಾಡಿ ಗ್ರಾಹಕರಿಗೆ ನಾವು ಎಲ್ಲಾ ತರದ ಸೌಲಭ್ಯಗಳನ್ನು ನೀಡಲು ಸಿದ್ಧವಿದ್ದು, ಈ ಸಂಪಿಗೆ ಹೆರಿಟೇಜ್ ಉತ್ತಮ ಹೆಸರು ಗಳಿಸಿದ್ದು, ಇಲ್ಲಿ ಚಲನಚಿತ್ರ ನಟರು, ರಾಜಕಾರಣಿಗಳು, ಅಧಿಕಾರಿಗಳು ಎಲ್ಲಾ ತರದ ಈ ವಾತಾವರಣವನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ನಾವು ಸದಾ ಸಿದ್ಧ ಇದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು ನಮಗೆ ಸಂತಸ ಸಂದಿದೆ ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7204637991,9008091294.