June 6, 2025
IMG-20241226-WA0048

‌‌ 

ಕ.ವಿ.ಪ್ರ.ನಿ.ನಿ. ಮತ್ತು ಗು.ವಿ.ಸ.ಕಂ.ನಿ. ನೌಕರರ ಪತ್ತಿನ ಸಹಕಾರ ಸಂಘ ನಿ, ಕೊಪ್ಪಳ

ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ 2025-30

ಚುನಾವಣೆ ದಿನಾಂಕ: 28-12-2024 ಶನಿವಾರ ಸಮಯ ಬೆಳಗ್ಗೆ 09-00 ರಿಂದ 04-00 ಗಂಟೆಯವರೆಗೆ

 ಕಟಿಂಗ್ ಪ್ಲೇಯರ್ ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಹಾಕಿ ಮತ್ತು ಹಾಕಿಸಿ ಪ್ರಚಂಡ ಬಹುಮತ ದಿಂದ ಆರಿಸಿ ತರಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ

 

-ಕೆ.ಅಮಾಜಪ್ಪ ತಂದೆ ದೊಡ್ಡ ನಿಂಗಪ್ಪ

  ಸಾಮಾನ್ಯ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ 

 

 

 

 

Leave a Reply

Your email address will not be published. Required fields are marked *